ಕೊನೆಗೂ ಮುಂಬೈ ತಲುಪಿದ ವಿಮಾನ: 276 ಪ್ರಯಾಣಿಕರು ವಾಪಸ್​- 27 ಭಾರತೀಯರು ಇನ್ನೂ ಫ್ರಾನ್ಸ್‌ನಲ್ಲಿರುವುದೇಕೆ?

ಮುಂಬೈ: ಮಾನವ ಕಳ್ಳಸಾಗಣೆ ಆರೋಪದ ಮೇಲೆ ಫ್ರಾನ್ಸ್ ನಲ್ಲಿ ತಡೆಹಿಡಿಯಲಾಗಿದ್ದ ರೊಮೇನಿಯನ್ ವಿಮಾನ ಕೊನೆಗೂ ಮುಂಬೈ ತಲುಪಿದೆ. ದುಬೈನಿಂದ ನಿಕರಾಗುವಾಗೆ 303 ಭಾರತೀಯರನ್ನು ಹೊತ್ತ ಲೆಜೆಂಡ್ ಏರ್‌ಲೈನ್ಸ್ ವಿಮಾನವು ಇದೇ ತಿಂಗಳ 22 ರಂದು ಇಂಧನಕ್ಕಾಗಿ ಫ್ರಾನ್ಸ್‌ನ ವ್ಯಾಟ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಆದರೆ, ಮಾನವ ಕಳ್ಳಸಾಗಣೆ ಶಂಕೆಯ ಮೇರೆಗೆ ಅಧಿಕಾರಿಗಳು ವಿಮಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡ ಇಸ್ರೇಲ್​ ನೌಕೆ ಜತೆ ಸಂಪರ್ಕ: ಡ್ರೋನ್​ ದಾಳಿಯ ಕುರಿತು ನೌಕಾಪಡೆಯಿಂದ ತನಿಖೆ ಭಾರತೀಯ … Continue reading ಕೊನೆಗೂ ಮುಂಬೈ ತಲುಪಿದ ವಿಮಾನ: 276 ಪ್ರಯಾಣಿಕರು ವಾಪಸ್​- 27 ಭಾರತೀಯರು ಇನ್ನೂ ಫ್ರಾನ್ಸ್‌ನಲ್ಲಿರುವುದೇಕೆ?