ದೀಪಾವಳಿಗೆ ಅಫ್ಗನ್​ ಕ್ರಿಕೆಟಿಗ ನೆರವು: ರಹಮಾನುಲ್ಲಾ ಗುರ್ಬಾಜ್ ನಡೆಗೆ ನೆಟ್ಟಿಗರು ಮೆಚ್ಚುಗೆ…

ಅಹಮದಾಬಾದ್‌: ಅಫ್ಘಾನಿಸ್ತಾನದ ಕ್ರಿಕೆಟಿಗ ರಹಮಾನುಲ್ಲಾ ಗುರ್ಬಾಜ್ ದೀಪಾವಳಿಯ ಮುನ್ನಾದಿನದಂದು ಇಲ್ಲಿನ ಬೀದಿ ಜನರಿಗೆ ಸಹಾಯ ಮಾಡಿದ್ದು, “ಅವರೂ ದೀಪಾವಳಿ ಆಚರಿಸಲಿ” ಎಂದೇಳಿರುವ ವಿಡಿಯೋ ವೈರಲ್​ ಆಗಿದೆ. ಇದನ್ನೂ ಓದಿ: ನಮ್ಮ ಯೋಧರು ಹಿಮಾಲಯದಂತೆ ದೃಢವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಪ್ರಧಾನಿ ಮೋದಿ ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್‌ಗಾಗಿ ಭಾರತದಲ್ಲಿರುವ ಅಫ್ಘಾನಿಸ್ತಾನದ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್​ಮ್ಯಾನ್​ ಆಗಿರುವ ರಹಮಾನುಲ್ಲಾ ಗುರ್ಬಾಜ್ 2023 ರ ದೀಪಾವಳಿಯ ಸಂದರ್ಭದಲ್ಲಿ ಅಹಮದಾಬಾದ್‌ನ ನಿರಾಶ್ರಿತ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. … Continue reading ದೀಪಾವಳಿಗೆ ಅಫ್ಗನ್​ ಕ್ರಿಕೆಟಿಗ ನೆರವು: ರಹಮಾನುಲ್ಲಾ ಗುರ್ಬಾಜ್ ನಡೆಗೆ ನೆಟ್ಟಿಗರು ಮೆಚ್ಚುಗೆ…