ಅಫ್ಘಾನಿಸ್ತಾನದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ; ಭಾರತದಲ್ಲೂ ನಡುಗಿದ ಭೂಮಿ

ನವದೆಹಲಿ: ಜಪಾನ್​ನಲ್ಲಿ ಭೂಕಂಪ ಸಂಭವಿಸಿದ ಎರಡು ದಿನಗಳ ನಂತರ ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಅರ್ಧ ಘಂಟೆ ಅವಧಿಯಲ್ಲಿ ಎರಡು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಅಫ್ಗಾನಿಸ್ತಾನದ ಫೈಜಾಬಾದ್‌ನಲ್ಲಿ ಅರ್ಧ ಘಂಟೆ ಅವಧಿಯಲ್ಲಿ ಎರಡು ಭೂಕಂಪ ಸಂಭವಿಸಿದ್ದು, ಮೊದಲ ಭೂಕಂಪವು 4.4 ರ ತೀವ್ರತೆಯನ್ನು ಹೊಂದಿದ್ದು, ಎರಡನೇಯದ್ದು 4.8 ತೀವ್ರತೆ ಹೊಂದಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಕಂಪನವು ಮಧ್ಯರಾತ್ರಿ 12.28ಕ್ಕೆ ಫೈಜಾಬಾದ್‌ನಿಂದ 126 ಕಿ.ಮೀ ದೂರದಲ್ಲಿ … Continue reading ಅಫ್ಘಾನಿಸ್ತಾನದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ; ಭಾರತದಲ್ಲೂ ನಡುಗಿದ ಭೂಮಿ