ಸರ್ವಾಂಗೀಣ ಪ್ರದರ್ಶನ; ನೆದರ್ಲೆಂಡ್​ ವಿರುದ್ಧ ಅಫ್ಘಾನಿಸ್ತಾನಕ್ಕೆ 7 ವಿಕೆಟ್​ಗಳ ಜಯ

ಲಖನೌ: ಇಲ್ಲಿನ ಭಾರತ ರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ನೆದರರ್ಲೆಂಡ್​ ವಿರುದ್ಧ ಅಫ್ಘಾನಿಸ್ತಾನ 7 ವಿಕೆಟ್​ಗಳ ಜಯಗಳಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ತಂಡವು ಮದ್ಯಮ ಕ್ರಮಾಂಕದ ಬ್ಯಾಟ್ಸ್​​​ಮನ್ ಸಿಬ್ರಾಬ್ಡ್ ಎಂಗಲ್ಬ್ರೆಕ್ಟ್ (58 ರನ್, 86 ಎಸೆತ, 6 ಬೌಂಡರಿ), ಆರಂಭಿಕ ಮ್ಯಾಕ್ಸ್​ ಓಡೋವ್ಡ್​ (42 ರನ್, 40 ಎಸೆತ, 9 ಬೌಂಡರಿ) ನೆರವಿನಿಂದ 46.3 ಓವರ್​ಗಳಲ್ಲಿ 179ರನ್​ಗಳಿಗೆ ಆಲೌಟ್​ ಆಯಿತು. ಇದನ್ನೂ ಓದಿ: ಪೊಲೀಸರನ್ನು … Continue reading ಸರ್ವಾಂಗೀಣ ಪ್ರದರ್ಶನ; ನೆದರ್ಲೆಂಡ್​ ವಿರುದ್ಧ ಅಫ್ಘಾನಿಸ್ತಾನಕ್ಕೆ 7 ವಿಕೆಟ್​ಗಳ ಜಯ