‘ನಾವು ದೇಶವನ್ನು ಮತ್ತೆ ಕಟ್ಟಬೇಕು’; ಆಫ್ಘಾನಿಸ್ತಾನದ ಪುಟ್ಟ ಬಾಲಕಿಯ ಮನಕಲುಕುವ ಮಾತು ವೈರಲ್!

ನವದೆಹಲಿ: ತಾಲಿಬಾನ್ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗಿನಿಂದ, ಅಲ್ಲಿ ಹುಡುಗಿಯರನ್ನು ಶಾಲೆಗೆ ಹೋಗುವುದನ್ನು ನಿಷೇಧಿಸುವುದು ಸೇರಿದಂತೆ ಹೆಣ್ಮಕ್ಕಳ ವಿರುದ್ಧ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಆಫ್ಘಾನಿಸ್ತಾನದ ಹುಡುಗಿಯರು ಶಾಲೆಗೆ ಹೋಗುವ ಕನಸು ಕಾಣುತ್ತಿದ್ದು, ತನ್ನ ತಂದೆಯೊಂದಿಗೆ ಪುಟ್ಟ ಹುಡುಗಿಯ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ಅವಳು ಯಾಕೆ ಅಸಮಾಧಾನಗೊಂಡಿದ್ದಾಳೆಂದು ತಂದೆ ಬಾಲಕಿಯನ್ನು ಕೇಳಿದಾಗ “ನೀವು ನನ್ನನ್ನು ಶಾಲೆಗೆ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದೀರಿ” ಎಂದು ಹುಡುಗಿ ಪ್ರತಿಕ್ರಿಯಿಸಿದಳು. ಅದಕ್ಕೆ ಆ ವ್ಯಕ್ತಿ, “ಹುಡುಗರು ಮಾತ್ರ ಶಾಲೆಗೆ ಹಾಜರಾಗುವುದರಿಂದ ನಾನು ನಿನ್ನ ಸಹೋದರನನ್ನು … Continue reading ‘ನಾವು ದೇಶವನ್ನು ಮತ್ತೆ ಕಟ್ಟಬೇಕು’; ಆಫ್ಘಾನಿಸ್ತಾನದ ಪುಟ್ಟ ಬಾಲಕಿಯ ಮನಕಲುಕುವ ಮಾತು ವೈರಲ್!