ದೇಶಕ್ಕಿಂತ ಐಪಿಎಲ್ ಮುಖ್ಯವೇ? ಮೂವರು ಕ್ರಿಕೆಟಿಗರಿಗೆ ಆಫ್ಘನ್​ ಕ್ರಿಕೆಟ್ ಮಂಡಳಿ ಶಾಕ್!

ಕಾಬೂಲ್​: ಐಪಿಎಲ್ 17ನೇ ಸೀಸನ್ ಗೆ ತಯಾರಿ ನಡೆಸುತ್ತಿರುವ ಅಫ್ಘಾನಿಸ್ತಾನ ಕ್ರಿಕೆಟಿಗರಿಗೆ ಆ ದೇಶದ ಕ್ರಿಕೆಟ್ ಮಂಡಳಿ ಬಿಗ್ ಶಾಕ್ ನೀಡಿದೆ. ಸ್ಟಾರ್ ಬೌಲರ್ ಗಳಾದ ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ, ನವೀನ್ ಉಲ್ ಹಕ್​ಗೆ ಎನ್‌ಒಸಿ (ನಿರಾಕ್ಷೇಪಣಾ ಪ್ರಮಾಣಪತ್ರ) ನೀಡದಿರಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯರ ಆ ವರ್ತನೆ ನನಗೆ ಇಷ್ಟವಾಗಲಿಲ್ಲ! ಕಹಿ ಘಟನೆ ನೆನಪಿಸಿಕೊಂಡ ಮೊಹಮ್ಮದ್​ ಶಮಿ ಈ ಮೂವರಿಗೆ ದೇಶಕ್ಕಿಂತ ವೈಯಕ್ತಿಕ ಲಾಭವೇ ಮುಖ್ಯವಾಗಿರುವುದರಿಂದ ಎರಡು ವರ್ಷ ಐಪಿಎಲ್ ಮತ್ತು … Continue reading ದೇಶಕ್ಕಿಂತ ಐಪಿಎಲ್ ಮುಖ್ಯವೇ? ಮೂವರು ಕ್ರಿಕೆಟಿಗರಿಗೆ ಆಫ್ಘನ್​ ಕ್ರಿಕೆಟ್ ಮಂಡಳಿ ಶಾಕ್!