ಅಫ್ಘಾನಿಸ್ಥಾನದ ಜಿಹಾದಿ ಶಾಲೆಯಲ್ಲೂ ಸಿಗುತ್ತೆ ಪದವಿ; ಇಲ್ಲಿಂದ ಹೊರ ಬಂದ್ರು 110 ಜನ ಪದವೀಧರರು!

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದ ತಾಲಿಬಾನ್‌ನ ಜಿಹಾದಿ ಶಾಲೆಯೊಂದರಿಂದ ಒಟ್ಟು 110 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ ಎಂದು ಅಫ್ಘಾನಿಸ್ತಾನ್ ಇಂಟರ್‌ನ್ಯಾಶನಲ್ ಮಂಗಳವಾರ (ಜನವರಿ 31) ವರದಿ ಮಾಡಿದೆ. ತಾಲಿಬಾನ್‌ನ ಶಿಕ್ಷಣ ಸಚಿವರ ಹೇಳಿಕೆ ಪ್ರಕಾರ, ಅಫ್ಘಾನಿಸ್ತಾನದ ಪ್ರತಿ ಜಿಲ್ಲೆಯಲ್ಲಿ ಅಂತಹ ಮೂರರಿಂದ 10 ಶಾಲೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ವರದಿ ಹೇಳಿದೆ. ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್‌ಜಾದಾ ಅವರಿಗೆ ನೀಡಿದ ಆದೇಶವು ಜಿಹಾದಿ ಶಾಲೆಗಳ ರಚನೆ ಮತ್ತು ವೆಚ್ಚಗಳ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದೆ. ಪ್ರತಿ ಶಾಲೆಗೆ … Continue reading ಅಫ್ಘಾನಿಸ್ಥಾನದ ಜಿಹಾದಿ ಶಾಲೆಯಲ್ಲೂ ಸಿಗುತ್ತೆ ಪದವಿ; ಇಲ್ಲಿಂದ ಹೊರ ಬಂದ್ರು 110 ಜನ ಪದವೀಧರರು!