ಟ್ರಾಫಿಕ್ ಪೊಲೀಸ್ ಆಯ್ತು, ಜರ್ನಲಿಸ್ಟ್ ಆಯ್ತು… ಈಗ ಜಿಮ್​​ನಲ್ಲಿ ವರ್ಕೌಟ್​ಗಿಳಿದ ತಾಲಿಬಾನಿಗಳು

ಕಾಬೂಲ್: ಕಳೆದ ಹಲವು ದಿನಗಳಿಂದ ಆಫ್ಘಾನಿಸ್ತಾನದಲ್ಲಿ ರಕ್ತಬಿಜಾಸುರರಂತೆ ಆಡಿ ಇಡೀ ದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನ್​ ಉಗ್ರರು ಈಗ ಎಂಜಾಯ್​ ಮೂಡ್​ನಲ್ಲಿದ್ದಾರೆ. ಪಾರ್ಕ್​ನಲ್ಲಿ ಮಂಗನಾಟ ಆಡಿದ್ದ ತಾಲಿಬಾನಿಗಳು, ಈಗ ಜಿಮ್​​ನಲ್ಲಿ ಬೆವರಿಳಿಸುತ್ತಿರುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಒಂದೆಡೆ ಅಫ್ಘಾನ್ ಪ್ರಜೆಗಳು ಜೀವವನ್ನೇ ಪಣಕ್ಕಿಟ್ಟು ದೇಶ ತೊರೆಯುತ್ತಿದ್ದರೆ, ಇತ್ತ ಗೆಲುವಿನ ಬಳಿಕ ತಾಲಿಬಾನಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಇದಕ್ಕೂ ಮುಂಚೆ ಅಮ್ಯೂಸ್​​ಮೆಂಟ್ ಪಾರ್ಕ್​ಗೆ ತೆರಳಿದ ತಾಲಿಬಾನಿಗಳು ಅಲ್ಲಿ ಆಟಿಕೆಗಳ ಮೇಲೆ ಮಂಗನಾಟ ಆಡಿರುವ ವಿಡಿಯೋ ವೈರಲ್ … Continue reading ಟ್ರಾಫಿಕ್ ಪೊಲೀಸ್ ಆಯ್ತು, ಜರ್ನಲಿಸ್ಟ್ ಆಯ್ತು… ಈಗ ಜಿಮ್​​ನಲ್ಲಿ ವರ್ಕೌಟ್​ಗಿಳಿದ ತಾಲಿಬಾನಿಗಳು