ಅಡ್ವೆ ಕೋಟಿ-ಚೆನ್ನಯ ಕಂಬಳ ಸಂಪನ್ನ: ಕನೆ ಹಲಗೆಯಲ್ಲಿ ನೀರು ಚಿಮ್ಮಿಸದ ಕೋಣಗಳು

ಹೇಮನಾಥ್ ಪಡುಬಿದ್ರಿಜೋಡುಕರೆ ಕಂಬಳದಲ್ಲಿ ಹಲವಾರು ಹೊಸತನಕ್ಕೆ ನಾಂದಿ ಹಾಡಿದ್ದ ಅಡ್ವೆ ನಂದಿಕೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ 31ನೇ ವರ್ಷದ ಕಂಬಳೋತ್ಸವದಲ್ಲಿ ಇತ್ತೀಚಿನ ಹತ್ತು ವರ್ಷಗಳಲ್ಲೇ ಅಧಿಕ ಎಂಬಂತೆ 9 ಜೊತೆ ಕೋಣಗಳು ಕನೆ ಹಲಗೆ ವಿಭಾಗದಲ್ಲಿ ಸ್ಫರ್ಧೆಯಲ್ಲಿ ಪಾಲ್ಗೊಂಡು ಒಂದೇ ಒಂದು ಜೊತೆ ಕೋಣ ನಿಶಾನೆಗೆ ನೀರು ಚಿಮ್ಮಿಸದೆ ದಾಖಲೆಗೆ ಸೇರಿತು. ಎಡವಿ ಬಿದ್ದರೂ ಗುರಿ ಮುಟ್ಟಿದ ಕಂಬಳ ಓಟಗಾರ 164 ಜೊತೆ ಕೋಣಗಳು ಭಾಗವಹಿಸಿದ್ದ ಕಂಬಳದಲ್ಲಿ ಹಗ್ಗಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ ಭಟ್ಟರ ಎ ಮತ್ತು … Continue reading ಅಡ್ವೆ ಕೋಟಿ-ಚೆನ್ನಯ ಕಂಬಳ ಸಂಪನ್ನ: ಕನೆ ಹಲಗೆಯಲ್ಲಿ ನೀರು ಚಿಮ್ಮಿಸದ ಕೋಣಗಳು