ಖ್ಯಾತ ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ; ಆತ್ಮಹತ್ಯೆ ಶಂಕೆ

ನವದೆಹಲಿ: ಖ್ಯಾತ ನೀಲಿ ಚಿತ್ರತಾರೆ ಸೋಫಿಯಾ ಲಿಯೋನ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಲಿಯೋನ್​ಗೆ 26 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ. ಸೋಫಿಯಾ ಲಿಯೋನ್ ಅವರ ಅಪಾರ್ಟ್​ಮೆಂಟ್​ನಲ್ಲಿ ಮೃತಪಟ್ಟಿರುವುದಾಗಿ ಆಕೆಯ ಮಲತಂದೆ ಮೈಕ್ ರೊಮೆರೊ ಮಾಹಿತಿ ನೀಡಿದ್ದಾರೆ. ಮಾರ್ಚ್​ 01ರಂದು ಆಕೆ ಮೃತಪಟ್ಟಿದ್ದು, ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೋಡನೋಡುತ್ತಿದ್ದಂತೆ ಕುಸಿದು ಪ್ರಾಣಬಿಟ್ಟ 8ರ ಬಾಲಕ; ವಿಡಿಯೋ ವೈರಲ್ ಮಾರ್ಚ್ 1ರಂದು ಅಮೆರಿಕಾದಲ್ಲಿ ಸೋಫಿಯಾ ಲಿಯೋನೆ ಅನುಮಾನಸ್ಪದವಾಗಿ ಅಪಾರ್ಟ್‌ಮೆಂಟ್‌ನಲ್ಲಿ ನಿಧನರಾದರು. ಆದರೆ, ಕುಟುಂಬಸ್ಥರು … Continue reading ಖ್ಯಾತ ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ; ಆತ್ಮಹತ್ಯೆ ಶಂಕೆ