ಸೈನಿಕರನ್ನು ಹುರಿದುಂಬಿಸಲು ನೀಲಿ ತಾರೆ ಮೊರೆ ಹೋದ ಯೂಕ್ರೇನ್​! ಯೋಧರ ಜತೆ ಜೋಸೆಫೀನ್ ಜಾಕ್ಸನ್ ಪೋಸ್​

ಕೈವ್​: ಯೂಕ್ರೇನ್ ತನ್ನ ಸೈನಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ರಷ್ಯಾ ವಿರುದ್ಧದ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಪುನರ್ವಸತಿ ಸೇರಿದಂತೆ ಇನ್ನಿತರ ಸಹಾಯ ಮಾಡಲು ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಜೋಸೆಫೀನ್ ಜಾಕ್ಸನ್ ಎಂದೇ ಖ್ಯಾತಿ ಪಡೆದ ನೀಲಿ ತಾರೆ ಯುಲಿಯಾ ಸೆನಿಯುಕ್ ಜತೆ ಗಾಯಗೊಂಡ ಸೈನಿಕರು ಇತ್ತೀಚೆಗೆ ಚಾರಿಟಿ ಕ್ಯಾಲೆಂಡರ್ ಫೋಟೋಶೂಟ್ ಅನ್ನು ಯೂಕ್ರೇನ್ ಆಯೋಜಿಸಿತು. ಯೋಧರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಅವರ ಜೀವನಶೈಲಿಯನ್ನು ಸುಧಾರಿಸಲು ಕ್ಯಾಲೆಂಡರ್ ಫೋಟೋಶೂಟ್ ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ … Continue reading ಸೈನಿಕರನ್ನು ಹುರಿದುಂಬಿಸಲು ನೀಲಿ ತಾರೆ ಮೊರೆ ಹೋದ ಯೂಕ್ರೇನ್​! ಯೋಧರ ಜತೆ ಜೋಸೆಫೀನ್ ಜಾಕ್ಸನ್ ಪೋಸ್​