ಸೌರ ಮಾರುತ ಅಧ್ಯಯನ ಉಪಕರಣ ಸಕ್ರಿಯ: ಇಸ್ರೋ ಆದಿತ್ಯ-1ನಲ್ಲಿ ಮಹತ್ವದ ಸಾಧನೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಸೂರ್ಯನತ್ತ ಪಯಣಿಸುತ್ತಿರುವ ಆದಿತ್ಯ ಎಲ್​-1 ನೌಕೆಯಲ್ಲಿರುವ ಸೌರ ಮಾರುತ ಅಧ್ಯಯನಕ್ಕೆ ಸಂಬಂಧಿಸಿದ ಮತ್ತೊಂದು ಉಪಕರಣವು ದಕ್ಷತೆಯಿಂದ ಕಾರ್ಯನಿರ್ವಹಣೆ ಆರಂಭಿಸಿದೆ. ಆದಿತ್ಯ-L1 ಉಪಗ್ರಹದಲ್ಲಿರುವ ಆದಿತ್ಯ ಸೌರ ಮಾರುತದ ಕಣ ಪ್ರಯೋಗ (Aditya Solar wind Particle Experiment- ASPEX) ಪೇಲೋಡ್ ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ASPEX ಪೇಲೋಡ್ ಎರಡು ಉಪಕರಣಗಳನ್ನು ಒಳಗೊಂಡಿದೆ. ಸೌರ ಮಾರುತ ಅಯಾನ್ ಸ್ಪೆಕ್ಟ್ರೋಮೀಟರ್ (ಸ್ವಿಸ್) ಮತ್ತು ಸುಪ್ರಾಥರ್ಮಲ್ – ಎನರ್ಜಿಟಿಕ್ … Continue reading ಸೌರ ಮಾರುತ ಅಧ್ಯಯನ ಉಪಕರಣ ಸಕ್ರಿಯ: ಇಸ್ರೋ ಆದಿತ್ಯ-1ನಲ್ಲಿ ಮಹತ್ವದ ಸಾಧನೆ