ಹೀರೋ ಸಿದ್ಧಾರ್ಥ್ ಜೊತೆ ಗುಟ್ಟಾಗಿ 3ನೇ ಮದುವೆಯಾದ ಸ್ಟಾರ್ ಹೀರೋಯಿನ್..!

ಮುಂಬೈ: ಜನಪ್ರಿಯ ಸ್ಟಾರ್ ಹೀರೋ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಅವರನ್ನು ವಿವಾಹವಾಗಿದ್ದಾರೆ. ವನಪರ್ತಿ ಜಿಲ್ಲೆಯ ಶ್ರೀರಂಗ ಪುರಂನಲ್ಲಿರುವ ದೇವಸ್ಥಾನದಲ್ಲಿ ಕೆಲವೇ ಕೆಲವು ಸಂಬಂಧಿಕರ ಹಾಜರಿಯಲ್ಲಿ ಮದುವೆ ನಡೆದಿದೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪ ದರ್ಶನ ಪಡೆದ ರಾಮ್ ಚರಣ್..ವಿಶೇಷತೆ ಏನು ಗೊತ್ತಾ? ಇಬ್ಬರಿಗೂ ಇದು ಎರಡನೇ ಮದುವೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳ ಮೂಲಕ ಸಿದ್ಧಾರ್ಥ್ ಸ್ಟಾರ್ ಹೀರೋ ಆದರು. … Continue reading ಹೀರೋ ಸಿದ್ಧಾರ್ಥ್ ಜೊತೆ ಗುಟ್ಟಾಗಿ 3ನೇ ಮದುವೆಯಾದ ಸ್ಟಾರ್ ಹೀರೋಯಿನ್..!