ಮುಖ ತೋರಿಸ್ರೀ.. ಅಂತ ಅದಿತಿ ಕೇಳಿದ್ರೂ ಭಾವಿಪತಿ ಕಿವಿಗೊಡಲಿಲ್ಲ! ವಿಡಿಯೋ ವೈರಲ್

ಮಡಿಕೇರಿ: ಇತ್ತೀಚೆಗೆ, ನಟಿ ಅದಿತಿ ಪ್ರಭುದೇವ ಅವರು ರಚಿತಾ ರಾಮ್ ಅವರ ನಂತರ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಒಂದರ ನಂತರ ಒಂದು ಸಿನಿಮಾ ಆಫರ್​ಗಳನ್ನು ಪಡೆಯುತ್ತಾ ರಾಕೆಟ್​ನಂತೆ ಮುನ್ನುಗುತ್ತಿದ್ದಾರೆ. ಮೊನ್ನೆ ತಾನೆ ಒಂದು ಫೋಟೋ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ ನಟಿ, ಇದೀಗ ಒಂದು ವಿಡಿಯೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಗುಟ್ಟಾಗಿ ಕೊಡಗು ಮೂಲದ ಕಾಫಿ ತೋಟದ ಮಾಲೀಕರಾಗಿರುವ ಯಶಸ್ ಅವರನ್ನು ನಿಶ್ಚಿತಾರ್ಥ ಮಾಡಿಕೊಂಡು, ಒಂದೇ ಒಂದು ಫೋಟೋ ಅಭಿಮಾನಿಗಳ ಜೊತೆ ಹಂಚಿಕೊಂಡರು.  ಆದ್ರೀಗ, … Continue reading ಮುಖ ತೋರಿಸ್ರೀ.. ಅಂತ ಅದಿತಿ ಕೇಳಿದ್ರೂ ಭಾವಿಪತಿ ಕಿವಿಗೊಡಲಿಲ್ಲ! ವಿಡಿಯೋ ವೈರಲ್