ಬಹುನಿರೀಕ್ಷಿತ ಆದಿಪುರುಷ್ ಚಿತ್ರದ ಟ್ರೈಲರ್​ ಬಿಡುಗಡೆ: ಫ್ಯಾನ್ಸ್​ ಪುಲ್​ ಖುಷ್​

ಹೈದರಾಬಾದ್​: 2023ರ ಬಹುನಿರೀಕ್ಷಿತ ಚಿತ್ರವೆಂದು ಪರಿಗಣಿಸಲಾಗಿರುವ ಆದಿಪುರುಷ್​ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ. 3ಡಿಯಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್​ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಫ್ಯಾನ್ಸ್​ ಜತೆಗೆ ಚಿತ್ರತಂಡವು ಖುಷಿಪಟ್ಟಿದೆ. ಈ ಹಿಂದೆ ಟೀಸರ್​ ಬಿಡುಗಡೆಯಾಗಿದ್ದ ವೇಳೆ ಕಳಪೆ ಗ್ರಾಫಿಕ್ಸ್​​ ಕಾರಣದಿಂದ, ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗೆ ಒಳಗಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಚಿತ್ರ ತಂಡ, ಸಾಕಷ್ಟು ಬದಲಾವಣೆ ಮಾಡಿ ಟ್ರೇಲರ್​ ನೈಜವಾಗಿ ಮೂಡಿ ಬರುವಂತೆ ಮಾಡಿದ್ದಾರೆ. ಇದನ್ನೂ ಓದಿ: ಕೇರಳ ಸ್ಟೋರಿ ಚಿತ್ರ ನಿರ್ಮಾಪಕನಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು: … Continue reading ಬಹುನಿರೀಕ್ಷಿತ ಆದಿಪುರುಷ್ ಚಿತ್ರದ ಟ್ರೈಲರ್​ ಬಿಡುಗಡೆ: ಫ್ಯಾನ್ಸ್​ ಪುಲ್​ ಖುಷ್​