ಭಾರತ-ಚೀನಾ ಆರ್ಥಿಕ ಸಂಘರ್ಷದಲ್ಲಿ ಅದಾನಿ ಸೈನಿಕ.?!

ಬೆಂಗಳೂರು: ಈಗ ಜಗತ್ತಿನ ಎರಡನೇ ಅತಿ ಶ್ರೀಮಂತ ವ್ಯಕ್ತಿ ಓರ್ವ ಭಾರತೀಯ. ಆತನೇ ಗೌತಮ್​ ಅದಾನಿ. ಒಂದು ಕಡೆ ವಿರೋಧ ಪಕ್ಷದವರು ಅದಾನಿ, ಅಂಬಾನಿಗಳ ಹೆಸರನ್ನು ಬಳಸಿಕೊಂಡು ಬಿಜೆಪಿ ಆಡಳಿತದ ವಿರುದ್ಧ ಮುನ್ನುಗ್ಗುತ್ತಿದ್ದರೆ ಇನ್ನೊಂದು ಕಡೆ ಅದಾನಿ, ಸದ್ದಿಲ್ಲದೇ ಚೀನಾ ಬೆನ್ನು ಮುರಿಯುತ್ತಿದ್ದಾರೆ. ಈಗ 137 ಬಿಲಿಯನ್ ಡಾಲರ್​ ಸಂಪತ್ತಿನ ರಾಶಿಯ ಮೇಲೆ ಕುಳಿತಿರುವ ಅದಾನಿ, ಬಂದರು, ಕಲ್ಲಿದ್ದಲು ಸ್ಥಾವರ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ, ಹೀಗೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ತಮ್ಮ ವ್ಯಾಪಾರದ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಿದ್ದಾರೆ. … Continue reading ಭಾರತ-ಚೀನಾ ಆರ್ಥಿಕ ಸಂಘರ್ಷದಲ್ಲಿ ಅದಾನಿ ಸೈನಿಕ.?!