ಸಿರಿವಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಸ್ಥಾನ ಇಳಿಕೆ

ಭಾರತದ ಅತಿ ಶ್ರೀಮಂತರಲ್ಲಿ ಅಗ್ರಗಣ್ಯರ ಪಟ್ಟಿಯಲ್ಲಿರುವ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತು 683 ದಶಲಕ್ಷ ಡಾಲರ್ ತಗ್ಗುವ ಮೂಲಕ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 3ರಿಂದ 4ನೇ ಸ್ಥಾನಕ್ಕೆ ಇಳಿದಿದ್ದಾರೆ. ಮೂರನೇ ಸ್ಥಾನವನ್ನು ಅಮೆಜಾನ್​ನ ಸಂಸ್ಥಾಪಕ ಜೆಫ್ ಬೆಜೋಸ್ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಸಂಪತ್ತು 2.38 ಶತಕೋಟಿ ಡಾಲರ್ ಕುಗ್ಗುವ ಮೂಲಕ 12ನೇ ಸ್ಥಾನಕ್ಕೆ ಪಲ್ಲಟ ಆಗಿದೆ ಎಂದು ಬ್ಲೂಮ್​ಗ್ ಬಿಲಿಯನೇರ್ ಸ್ಯೂಚಂಕ ತಿಳಿಸಿದೆ. ಮೊದಲೆರಡು ಸ್ಥಾನದಲ್ಲಿ ಕ್ರಮವಾಗಿ ಲೂಯಿಸ್ … Continue reading ಸಿರಿವಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಸ್ಥಾನ ಇಳಿಕೆ