ಅದಾನಿ ಷೇರುಗಳಲ್ಲಿ ಭಾರಿ ಏರಿಕೆ; ಸುಪ್ರಿಂ ಕೋರ್ಟ್​ ಹೇಳಿಕೆ ಪ್ರಮುಖ ಕಾರಣ!

ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಮಂಗಳವಾರ ಭಾರಿ ಏರಿಕೆ ದಾಖಲಿಸಿವೆ. ಹಿಂಡನ್​ರ್ಬಗ್​ ಪ್ರಕರಣದ ನಂತರ ಇಳಿಕೆ ಕಂಡಿದ್ದ ಅದಾನಿ ಸಮೂಹದ ಷೇರುಗಳು ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಏರಿಕೆ ಕಂಡಿವೆ. ಅದಾನಿ ಟೋಟಲ್​ ಗ್ಯಾಸ್​ ಶೇ. 20ರಷ್ಟು ಏರಿಕೆ ಕಂಡಿದೆ. ಅದಾನಿ ಸಮೂಹದ ಎಲ್ಲ 10 ಷೇರುಗಳಲ್ಲಿ ಖರೀದಿ ಕಂಡುಬಂತು. ಅದಾನಿ ಎನರ್ಜಿ ಸೊಲ್ಯೂಷನ್ಸ್​ ಶೇ. 19.06, ಅದಾನಿ ಪವರ್​ ಶೇ. 12.32, ಅದಾನಿ ಗ್ರೀನ್​ ಎನರ್ಜಿ ಶೇ. 12.27, ಎನ್​ಡಿಟಿವಿ ಶೇ. 11.73, … Continue reading ಅದಾನಿ ಷೇರುಗಳಲ್ಲಿ ಭಾರಿ ಏರಿಕೆ; ಸುಪ್ರಿಂ ಕೋರ್ಟ್​ ಹೇಳಿಕೆ ಪ್ರಮುಖ ಕಾರಣ!