ಹಿಂಡನ್​ಬರ್ಗ್​ ಹೊಡೆತ: 34,900 ಕೋಟಿ ರೂ. ಪ್ರಾಜೆಕ್ಟ್​ ಕೈ ಬಿಟ್ಟ ಅದಾನಿ ಗ್ರೂಪ್ಸ್!

ನವದೆಹಲಿ: ಹಿಂಡನ್​ಬರ್ಗ್​ ಹೊಡೆತದಿಂದಾಗಿ ಅದಾನಿ ಗ್ರೂಪ್ಸ್​ ನಲುಗಿ ಹೋಗಿದ್ದು ಇದೀಗ ಅದಾನಿ ಗ್ರೂಪ್ಸ್​ ಸುಮಾರು 35 ಸಾವಿರ ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್​ ಒಂದನ್ನು ಕೈಬಿಟ್ಟಿದೆ. ಅದಾನಿ ಗ್ರೂಪ್ ಗುಜರಾತಿನ ಮುಂದ್ರಾದಲ್ಲಿ ರೂ 34,900 ಕೋಟಿ ರೂ. ಮೌಲ್ಯದ ಪೆಟ್ರೋಕೆಮಿಕಲ್ ಪ್ರಾಜೆಕ್ಟ್‌ನ ಕೆಲಸವನ್ನು ಸ್ಥಗಿತಗೊಳಿಸಿದೆ. ಇವರು ಈ ನಿರ್ಧಾರವನ್ನು ಕೈಗೊಳ್ಳಲು ಅನೇಕ ಕಾರಣಗಳಿವೆ ಎನ್ನಲಾಗಿದೆ. ಮೊದಲನೆಯದು, ಇರುವ ಹಣವನ್ನು ಉಳಿಸಿಕೊಳ್ಳುವುದು ಮತ್ತೊಂದು, ಹೂಡಿಕೆದಾರರ ಹಣವನ್ನು ಉಳಿಸುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅದಾನಿಗೆ 12 ಲಕ್ಷ ಕೋಟಿ … Continue reading ಹಿಂಡನ್​ಬರ್ಗ್​ ಹೊಡೆತ: 34,900 ಕೋಟಿ ರೂ. ಪ್ರಾಜೆಕ್ಟ್​ ಕೈ ಬಿಟ್ಟ ಅದಾನಿ ಗ್ರೂಪ್ಸ್!