‘ದಿ ಕೇರಳ ಸ್ಟೋರಿ’ ಚಿತ್ರವನ್ನು ಪ್ರೋತ್ಸಾಹಿಸಿದಂತೆ ಬೇರೆ ಚಿತ್ರಗಳನ್ನು ಪ್ರೋತ್ಸಾಹಿಸಿ; ನಟಿ ಆದಾ ಶರ್ಮಾ ಮನವಿ

ಕೇರಳ: ‘ದಿ ಕೇರಳ ಸ್ಟೋರಿ’(The Kerala Story) ಚಿತ್ರವನ್ನು ಯಶಸ್ವಿಗೊಳಿಸಿದಂತೆ ಇತರೆ ಸಿನಿಮಾಗಳನ್ನು ಕೂಡ ನೋಡಿ ಯಶಸ್ವಿಗೊಳಿಸಿ ಎಂದು ತಮ್ಮ ಅಭಿಮಾನಿಗಳಲ್ಲಿ ನಟಿ ಅದಾ ಶರ್ಮಾ(Adah Sharma) ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅದೃಷ್ಟ ಅಂದ್ರೆ ಇದೆ ನೋಡಿ; ಲಾಟರಿಯಲ್ಲಿ ನರ್ಸ್​​ಗೆ ಬಂತು 45 ಕೋಟಿ ರೂ. ಬಹುಮಾನ “ನಮ್ಮ ಚಿತ್ರ ‘ದಿ ಕೇರಳ ಸ್ಟೋರಿ’ ಅನ್ನು ಸತತ ಐದನೇ ವಾರವು ಕೂಡ ಚಿತ್ರಮಂದಿರಕ್ಕೆ ಹೋಗಿ, ವೀಕ್ಷಿಸುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು” ಎಂದು ತಮ್ಮ ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ಬರೆದು … Continue reading ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಪ್ರೋತ್ಸಾಹಿಸಿದಂತೆ ಬೇರೆ ಚಿತ್ರಗಳನ್ನು ಪ್ರೋತ್ಸಾಹಿಸಿ; ನಟಿ ಆದಾ ಶರ್ಮಾ ಮನವಿ