ಮೂರು ಹೆಣ್ಣು ಮಕ್ಕಳ ಜೊತೆ ಟ್ಯ್ರಾಕ್ಟರ್ ಹತ್ತಿದ ‘ಉಮಾಶ್ರೀ’! ಕಿರುತೆರೆಗೆ ಮರಳಿದ ನಟಿ, ಮಾಜಿ ಸಚಿವೆ?

ಬೆಂಗಳೂರು: ರಾಜಕೀಯದಿಂದ ಕೊಂಚ ವಿರಾಮ ಪಡೆದ ನಟಿ, ಮಾಜಿ ಸಚಿವೆ ಉಮಾಶ್ರೀ ಇತ್ತೀಚೆಗೆಯೇ ‘ರತ್ನನ್ ಪ್ರಪಂಚ‘ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಅವರ ತಾಯಿ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಈ ಸಿನಿಮಾದ ಯಶಸ್ಸನ್ನು ಎಂಜಾಯ್ ಮಾಡುತ್ತಿರುವಾಗಲೇ, ನಟಿ ಮತ್ತೆ ಕಿರುತೆರೆಗೆ ಸಹ ಮರಳಲು ರೆಡಿಯಾಗಿದ್ದಾರೆ. ಹೌದು, ಉಮಾಶ್ರೀ ಅವರು ನಟಿಸುತ್ತಿರುವ ಹೊಸ ಸೀರಿಯಲ್​ನ ಹೆಸರು ‘ಪುಟ್ಟಕ್ಕನ ಮಕ್ಕಳು‘. ಈ ಧಾರಾವಾಹಿನಿಯಲ್ಲೂ ಉಮಾಶ್ರೀ ಮೂರು ಹೆಣ್ಣು ಮಕ್ಕಳ ತಾಯಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ‘ಪುಟ್ಟಕ್ಕನ ಮಕ್ಕಳು‘ ಸೀರಿಯಲ್ ಕರ್ನಾಟಕದ … Continue reading ಮೂರು ಹೆಣ್ಣು ಮಕ್ಕಳ ಜೊತೆ ಟ್ಯ್ರಾಕ್ಟರ್ ಹತ್ತಿದ ‘ಉಮಾಶ್ರೀ’! ಕಿರುತೆರೆಗೆ ಮರಳಿದ ನಟಿ, ಮಾಜಿ ಸಚಿವೆ?