ಕಿರುತೆರೆ ನಟಿ ಎಂಬ ಕಾರಣಕ್ಕೆ ಅವಾರ್ಡ್ ಫಂಕ್ಷನ್ ನಲ್ಲಿ ಇಂಥದ್ದೆಲ್ಲಾ ಎದುರಿಸಬೇಕಾಯಿತು ಈ ಚೆಲುವೆ!

ಬೆಂಗಳೂರು: ನಟಿ ಎರಿಕಾ ಫರ್ನಾಂಡಿಸ್ ದೀರ್ಘಕಾಲದಿಂದ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕ ಧಾರಾವಾಹಿಗಳು, ಸಿನಿಮಾಗಳು ಮತ್ತು ಮ್ಯುಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಿನ್ನಿಂದಲೇ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಬುಗುರಿಯಲ್ಲಿ ನಟಿಸಿದ್ದಾರೆ.      ಇತ್ತೀಚಿನ ದಿನಗಳಲ್ಲಿ ಎರಿಕಾ ‘ಲವ್ ಅಧೂರ’ ವೆಬ್ ಸೀರಿಸ್ ನಿಂದ ಸುದ್ದಿಯಲ್ಲಿದ್ದಾರೆ. ಈ ಸೀರಿಸ್ ನಲ್ಲಿ ಕರಣ್ ಕುಂದ್ರಾ ಕೂಡ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಸೀರಿಸ್ ಪ್ರಚಾರದ ಸಂದರ್ಭದಲ್ಲಿ ಎರಿಕಾ ಕಿರುತೆರೆ … Continue reading ಕಿರುತೆರೆ ನಟಿ ಎಂಬ ಕಾರಣಕ್ಕೆ ಅವಾರ್ಡ್ ಫಂಕ್ಷನ್ ನಲ್ಲಿ ಇಂಥದ್ದೆಲ್ಲಾ ಎದುರಿಸಬೇಕಾಯಿತು ಈ ಚೆಲುವೆ!