ಡೇಂಜರ್​ ಝೋನ್​​ನಲ್ಲಿ ನಟಿ ಶ್ರೀಲೀಲಾ! ಇದೇ ಮುಂದುವರಿದ್ರೆ ಸೌತ್​ ಬ್ಯೂಟಿ ಕತೆ ಅಷ್ಟೇ…

ಹೈದರಾಬಾದ್​: ಕನ್ನಡ ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿ ತೆಲುಗು ಚಿತ್ರರಂಗಕ್ಕೆ ಹಾರಿ, ಭರ್ಜರಿ ಯಶಸ್ಸು ಕಂಡಿರುವ ನಟಿ ಶ್ರೀಲೀಲಾ ಇದೀಗ ಡೇಂಜರ್​​ ಝೋನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ನಟಿಯರು ಮೊದಲ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದುಬಿಡುತ್ತಾರೆ. ಸಿನಿಮಾ ಚೆನ್ನಾಗಿಲ್ಲ ಅಂದ್ರು ನಾಯಕಿಯರು ಮಾತ್ರ ಮೊದಲ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ, ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಸ್ಟಾರ್​ ನಟಿಯರ ಸಾಲಿಗೆ ಸೇರಿಬಿಡುತ್ತಾರೆ. ಇಂತಹ ನಾಯಕಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರು. ಶ್ರೀಲೀಲಾ ತಾನು … Continue reading ಡೇಂಜರ್​ ಝೋನ್​​ನಲ್ಲಿ ನಟಿ ಶ್ರೀಲೀಲಾ! ಇದೇ ಮುಂದುವರಿದ್ರೆ ಸೌತ್​ ಬ್ಯೂಟಿ ಕತೆ ಅಷ್ಟೇ…