ನಟರೇ ಎಕ್ಸ್‌ಪೋಸ್ ಮಾಡಿದ್ದಾರೆ! ‘ಗರಡಿ’ ಚಿತ್ರದ ಬಗ್ಗೆ ನಾಯಕಿ ಸೋನಲ್ ಮೊಂಟೇರೊ ಮಾತು

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಯೋಗರಾಜ್ ಭಟ್ ನಿರ್ದೇಶನದ, ಯಶಸ್ ಸೂರ್ಯ, ಸೋನಲ್ ಮೊಂಟೇರೊ ಮತ್ತು ಬಿ.ಸಿ. ಪಾಟೀಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಗರಡಿ’. ಈಗಾಗಲೇ ಚಿತ್ರದ ‘ಹೊಡಿರೆಲೆ ಹಲಗಿ’ ಹಾಗೂ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ವೈರಲ್ ಆಗಿವೆ. ಟೈಟಲ್ ಹೇಳುವಂತೆ ದೇಸೀ ಕಲೆ ಕುಸ್ತಿ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಇದನ್ನೂ ಓದಿ : ‘ಸಪ್ತ ಸಾಗರದಾಚೆ ಎಲ್ಲೋ’ ವೀಕ್ಷಿಸಿದ ಪ್ರಕಾಶ್​ ರೈ​; ಚಿತ್ರತಂಡಕ್ಕೆ ಹೇಳಿದ್ದಿಷ್ಟು ಹಾಗಂತ ನಟಿಯರಿಗೆ ಹೆಚ್ಚು ಆಸ್ಪದವಿಲ್ಲ ಅಂತಲ್ಲ. ‘ಪಂಚತಂತ್ರ’, … Continue reading ನಟರೇ ಎಕ್ಸ್‌ಪೋಸ್ ಮಾಡಿದ್ದಾರೆ! ‘ಗರಡಿ’ ಚಿತ್ರದ ಬಗ್ಗೆ ನಾಯಕಿ ಸೋನಲ್ ಮೊಂಟೇರೊ ಮಾತು