ತಾಯಿ ಆಗುತ್ತಿರುವ ಸಂತೋಷದಲ್ಲಿ ನಟಿ ಸ್ನೇಹಾ ಆಚಾರ್ಯ; ಬೇಬಿ ಬಂಪ್ ಫೋಟೋ ವೈರಲ್​​

ಬೆಂಗಳೂರು: ನಟಿ ಮತ್ತು ಬಿಗ್​ಬಾಸ್​​ ಕನ್ನಡ ಸೀಸನ್ 6ರ ಸ್ಪರ್ಧಿಯಾಗಿದ್ದ ಸ್ನೇಹಾ ಆಚಾರ್ಯ, ರಯಾನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾವು ತಾಯಿ ಆಗುತ್ತಿರುವ ವಿಚಾರವಾವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟಿ, ಬೇಬಿ ಬಂಪ್ ಫೋಟೋಶೂಟ್​​​ನ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾ ತುಂಬಾ ಹರಿದಾಡುತ್ತಿವೆ. ‘ನಮ್ಮ ಜೀವನದ ದೊಡ್ಡ ಅಡ್ವೆಂಜರ್ ಆರಂಭವಾಗಲಿದೆ’ ಎಂದು ಬರೆದುಕೊಂಡಿರುವ ಸ್ನೇಹಾ ನೀಲಿ ಬಣ್ಣದ ಗೌನ್‌ನ ಫೋಟೋ ಅಪ್ಲೋಡ್ ಮಾಡಿದ್ದಾರೆ. ‘ನಮ್ಮೊಳಗೆ ಒಂದು ಜೀವನ ಹುಟ್ಟಿ ಬೆಳೆಯುತ್ತಿದೆ … Continue reading ತಾಯಿ ಆಗುತ್ತಿರುವ ಸಂತೋಷದಲ್ಲಿ ನಟಿ ಸ್ನೇಹಾ ಆಚಾರ್ಯ; ಬೇಬಿ ಬಂಪ್ ಫೋಟೋ ವೈರಲ್​​