ಕಥೆ ಕೇಳಿ ಕೈ ಮುಗಿದಿದ್ದೆ:  ರಾಘವೇಂದ್ರ ಸ್ಟೋರ್ಸ್​ನಲ್ಲಿ ಚಿಕ್ಕಿಯ ಮೂಗುತಿ ಧರಿಸಿದ ಶ್ವೇತಾ

‘ಸಿಂಪಲ್ಲಾಗ್ ಒಂದ್ ಲವ್​ಸ್ಟೋರಿ’, ‘ಕಿರಗೂರಿನ ಗಯ್ಯಾಳಿಗಳು’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ವೇತಾ ಶ್ರೀವಾತ್ಸವ್, ಆರು ವರ್ಷಗಳ ಗ್ಯಾಪ್ ನಂತರ ‘ಹೋಪ್’ ಚಿತ್ರದ ಮೂಲಕ ಮತ್ತೆ ವಾಪಸ್ಸಾದರು. ಇದೀಗ ‘ರಾಘವೇಂದ್ರ ಸ್ಟೋರ್ಸ್’ ಮತ್ತು ‘ಚಿಕ್ಕಿಯ ಮೂಗುತಿ’ ಚಿತ್ರಗಳಲ್ಲಿ ನಟಿಸಿರುವ ಅವರು, ಕಮ್​ಬ್ಯಾಕ್​ನಲ್ಲಿ ಕಮಾಲ್ ಮಾಡಲು ಹೊರಟಿದ್ದಾರೆ. ಈ ಚಿತ್ರಗಳಲ್ಲಿನ ಪಾತ್ರ, ಮುಂದಿನ ಯೋಜನೆ, ಮಗಳ ಆರೈಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ. | ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು ವಿಭಿನ್ನ ಪಾತ್ರಗಳನ್ನಷ್ಟೇ ಒಪ್ಪಿಕೊಳ್ಳುತ್ತೇನೆ ಶ್ವೇತಾ … Continue reading ಕಥೆ ಕೇಳಿ ಕೈ ಮುಗಿದಿದ್ದೆ:  ರಾಘವೇಂದ್ರ ಸ್ಟೋರ್ಸ್​ನಲ್ಲಿ ಚಿಕ್ಕಿಯ ಮೂಗುತಿ ಧರಿಸಿದ ಶ್ವೇತಾ