ನಟಿ ಶ್ರುತಿ ಹರಿಹರನ್ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್! ಅನುಯಾಯಿಗಳಿಗೆ ಎಚ್ಚರಿಕೆ…

ನಟಿ ಶ್ರುತಿ ಹರಿಹರನ್‌ #MeToo ಪ್ರಕರಣದ ಬಳಿಕ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರು. ಈಗ ಜಾನಕಿ ಎಂಬ ಮಗು ಆದ ಬಳಿಕ ಮತ್ತೆ ಸಿನಿಮಾ ರಂಗದಲ್ಲಿ ಶ್ರುತಿ ಹರಿಹರನ್ ಸಕ್ರಿಯ ಆಗುತ್ತಿದ್ದಾರೆ. ಅದರೆ, ಈಗ ಸಿನಿಮಾ ವಿಚಾರಕ್ಕೆ ಅಲ್ಲದೇ ಅಥವಾ #MeToo ವಿಚಾರಕ್ಕೂ ಅಲ್ಲದೇ ನಟಿ ಶ್ರುತಿ ಹರಿಹರನ್ ಬೇರೊಂದು ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಅಂದಹಾಗೆ, ನಟಿ ಶ್ರುತಿ ಹರಿಹರನ್ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸದೊಂದು ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್‌ನಲ್ಲಿ ನಟಿ … Continue reading ನಟಿ ಶ್ರುತಿ ಹರಿಹರನ್ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್! ಅನುಯಾಯಿಗಳಿಗೆ ಎಚ್ಚರಿಕೆ…