ನಟಿ ಸಂಜನಾ ಈಗ ಹಿಂದುವಲ್ಲ ಮುಸ್ಲಿಂ!? ಹೊಸ ಹೆಸರು ಬಹಿರಂಗಪಡಿಸಿದ ಪ್ರಶಾಂತ್​ ಸಂಬರಗಿ

ಬೆಂಗಳೂರು: ಡ್ರಗ್ಸ್​ ಮಾಫಿಯಾ ಪ್ರಕರಣದ ಆರೋಪಿ ಆಗಿರುವ ನಟಿ ಸಂಜನಾ ಗಲ್ರಾಣಿ ಅವಿವಾಹಿತೆಯಾ-ವಿವಾಹಿತೆಯಾ ಎಂಬ ಬಗ್ಗೆ ಕೆಲವು ದಿನಗಳ ಹಿಂದೆ ಚರ್ಚೆ ಆಗಿತ್ತು. ಇದೀಗ ಅವರು ಹಿಂದುನಾ ಅಥವಾ ಮುಸ್ಲಿಮಾ ಎಂಬುದು ಕೂಡ ಚರ್ಚಾಸ್ಪದವಾಗಿದೆ. ಇಂಥದ್ದೊಂದು ಚರ್ಚೆ ಉಂಟಾಗಲು ಕಾರಣವಾಗಿರುವುದು ಒನ್ಸ್​ ಅಗೇನ್​ ಪ್ರಶಾಂತ್​ ಸಂಬರಗಿ. ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಸಂಜನಾ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಈಗಾಗಲೇ ಹಲವು ಆರೋಪಗಳನ್ನು ಮಾಡಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಅವರು ಸಂಜನಾ ಧರ್ಮದ … Continue reading ನಟಿ ಸಂಜನಾ ಈಗ ಹಿಂದುವಲ್ಲ ಮುಸ್ಲಿಂ!? ಹೊಸ ಹೆಸರು ಬಹಿರಂಗಪಡಿಸಿದ ಪ್ರಶಾಂತ್​ ಸಂಬರಗಿ