ಜಾಹೀರಾತಿನಲ್ಲಿ ನಟಿ ಸಂಯುಕ್ತಾ ಪ್ರಾಣಿಪ್ರೀತಿ

ಬೆಂಗಳೂರು: ನಟಿ ಸಂಯುಕ್ತಾ ಹೊರನಾಡು, ಶ್ವಾನಗಳ ಮೇಲಿನ ತಮ್ಮ ಪ್ರೀತಿಯನ್ನು ಆಗಾಗ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ವಿಶೇಷವೆಂದರೆ, ಈ ಬಾರಿ ಅವರು ಪೆಟ್ ಫುಡ್​ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೆಟ್​ಫುಡ್​ನ 10 ಜಾಹೀರಾತುಗಳಲ್ಲಿ ಸಂಯುಕ್ತಾ ಕಾಣಿಸಿಕೊಂಡಿದ್ದು, ಮುಂದಿನ ವಾರದಿಂದ ಪ್ರಸಾರವಾಗಲಿವೆ. ವಿಶೇಷವೆಂದರೆ, ಈ ಜಾಹೀರಾತುಗಳ ಹಿಂದೆ ಚಿತ್ರರಂಗದವರ ಶ್ರಮವೂ ಇದೆ. ಈ ಹಿಂದೆ ‘ರೋಮಿಯೋ’, ‘ದಿ ಟೆರರಿಸ್ಟ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ. ಶೇಖರ್, ಈ ಜಾಹೀರಾತುಗಳನ್ನು ನಿರ್ದೇಶಿಸಿದ್ದಾರೆ. ಶೇಖರ್ ಚಿತ್ರಗಳ ಕಾಯಂ ಸದಸ್ಯರಾದ ಛಾಯಾಗ್ರಾಹಕ … Continue reading ಜಾಹೀರಾತಿನಲ್ಲಿ ನಟಿ ಸಂಯುಕ್ತಾ ಪ್ರಾಣಿಪ್ರೀತಿ