ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ

ಬೆಂಗಳೂರು:  ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ನಟಿಯರ ಸಾಲಿನಲ್ಲಿ ಸಮಂತಾ ಕೂಡ ಒಬ್ಬರು. ಕಡಿಮೆ ಸಮಯದಲ್ಲಿ ಸಮಂತಾ ಸ್ಟಾರ್ ಸ್ಥಾನಮಾನವನ್ನು ಪಡೆದರು. ತೆಲುಗಿನಲ್ಲಿ ಮಾತ್ರವಲ್ಲದೆ ತಮಿಳಿನಲ್ಲೂ ಪ್ರೇಕ್ಷಕರ ಮನಸೂರೆಗೊಳ್ಳಲು ಸಿನಿಮಾ ಮಾಡಿದ್ದಾರೆ. ಆದರೆ ಈ ನಟಿ ಸಿನಿಮಾ ಇಂಡಸ್ಟ್ರಿಗೆ ಬರುವ ಮೊದಲು ಅನುಭವಿಸಿದ ಕಷ್ಟಗಳ ಕುರಿತಾಗಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಸಮಂತಾ ಇತ್ತೀಚೆಗೆ ವೇದಿಕೆಯೊಂದರ ಮೇಲೆ ತಮ್ಮ ಬಾಲ್ಯದ ಬಗ್ಗೆ.. ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ತಮ್ಮ ಜೀವನದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಸಾಕಷ್ಟು … Continue reading ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ