PHOTO GALLERY| ನಟಿ ಸಮಂತಾ ನಯಾ ಅವತಾರ್ ನೋಡಿದ್ರೆ ನೀವು ನಿಬ್ಬೆರಗಾಗುವುದು ಗ್ಯಾರಂಟಿ!

ಬಹುಭಾಷಾ ನಟಿ ಸಮಂತಾ ಅಕ್ಕಿನೇನಿ ಇತ್ತೀಚಿನ ದಿನಗಳಲ್ಲಿ ಫ್ಯಾಷನ್​ ಕಡೆ ಹೆಚ್ಚು ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ಸ್ಯಾಮ್​ ಜ್ಯಾಮ್​ ಟಾಕ್​ ಶೋ ಜತೆಗೆ ಡಯಟ್, ಆರೋಗ್ಯ ಪದ್ಧತಿ ಬಗ್ಗೆಯೂ ಸಮಂತಾ ಮಾತನಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಬ್ರಾಂಡ್​ಗಳ ರಾಯಭಾರಿಯಾಗಿ ವಿಭಿನ್ನ ಕಾಸ್ಟೂಮ್​ಗಳಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿ ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಸಮಂತಾ ಇದೀಗ ಪ್ರೀತಮ್ ಜುಕಲ್ಕರ್ ವಿನ್ಯಾಸ ಮಾಡಿರುವ ಕಾಸ್ಟೂಮ್​ನಲ್ಲಿ ಎದುರಾಗಿದ್ದಾರೆ. ಆ ಎಲ್ಲ ದಿರಿಸಿನಲ್ಲಿರುವ ವಿಡಿಯೋವೊಂದನ್ನು ಮಾಡಿದ್ದಾರೆ. ಸದ್ಯ ಸಮಂತಾ ಹೊಸ ಲುಕ್​ನ ಫೋಟೋಗಳು ಸಾಮಾಜಿಕ … Continue reading PHOTO GALLERY| ನಟಿ ಸಮಂತಾ ನಯಾ ಅವತಾರ್ ನೋಡಿದ್ರೆ ನೀವು ನಿಬ್ಬೆರಗಾಗುವುದು ಗ್ಯಾರಂಟಿ!