ರಿಷಿಕಾ ಈಗ ‘ಓಕೆ ಮಗಾ’!

ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು: ನಟಿ ರಿಷಿಕಾ ಸಿಂಗ್, ಕಳೆದ ಮೂರು ವರ್ಷಗಳಿಂದ ಚಿತ್ರರಂಗದಿಂದ ದೂರಾಗಿದ್ದಾರೆ. ಅದಕ್ಕೆ ಕಾರಣ 2020ರಲ್ಲಿ ನಡೆದಿದ್ದ ಅಪಘಾತ. ಕಾರು ಅಪಘಾತದಲ್ಲಿ ಸ್ಪೈನಲ್ ಇಂಜುರಿ ಆಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಫಿಸಿಯೋಥೆರಪಿ ಮುಂದುವರಿದಿದ್ದು, ಇನ್ನು ಕೆಲವೇ ತಿಂಗಳಲ್ಲಿ ಸಂಪೂರ್ಣ ಗುಣಮುಖರಾಗಲಿದ್ದಾರೆ. ‘ಗಾಯಗೊಳ್ಳುವುದು ನಮ್ಮ ಕೈಯಲ್ಲಿರುವುದಿಲ್ಲ. ಅದಕ್ಕೇ ಯಾವಾಗಲೂ ದೊಡ್ಡವರು ಮನೆಯಿಂದ ಹೊರ ಹೋಗುವಾಗ ಹುಷಾರು ಎನ್ನುತ್ತಿರುತ್ತಾರೆ. ಆದರೆ, ಕೆಲವೊಮ್ಮೆ ಹಣೆಬರಹ…’ ಎಂದು ಮೌನವಾಗುತ್ತಾರೆ ರಿಷಿಕಾ ಸಿಂಗ್. 2011ರಲ್ಲಿ ‘ಕಂಠೀರವ’ ಚಿತ್ರದ ಮೂಲಕ ನಾಯಕಿಯಾಗಿ … Continue reading ರಿಷಿಕಾ ಈಗ ‘ಓಕೆ ಮಗಾ’!