ಅಮ್ಮನನ್ನೂ ಮೀರಿಸುವ ಸುಂದರಿ KGF ನಟಿ ರವೀನಾ ಟಂಡನ್ ಪುತ್ರಿ

ಬೆಂಗಳೂರು: ರವೀನಾ ಟಂಡನ್​ ಮಗಳು ರಾಶಾ ತಡಾನಿ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲೇ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಈಕೆಯ ಕೆಲವು ಫೋಟೋಗಳು ವೈರಲ್​​ ಆಗುತ್ತಿದ್ದಂತೆ  ಅಮ್ಮನನ್ನೂ ಮೀರಿಸುವ ಸುಂದರಿ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿರುವ ಖ್ಯಾತ ನಟಿ ರವೀನಾ ಟಂಡನ್ ಕೆಜಿಎಫ್ ಸಿನಿಮಾದಿಂದ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ರವೀನಾ ಟಂಡನ್ ಖ್ಯಾತ ನಿರ್ಮಾಪಕ ರವಿ ಟಂಡನ್ ಅವರ ಮಗಳು. ನಟಿ ರವೀನಾ ಟಂಡನ್ ಅವರ ನಿಜವಾದ ವಯಸ್ಸು 49. ರವೀನಾ ಟಂಡನ್​ ಅವರಂತೆಯೇ ಮಗಳು ರಾಶಾ … Continue reading ಅಮ್ಮನನ್ನೂ ಮೀರಿಸುವ ಸುಂದರಿ KGF ನಟಿ ರವೀನಾ ಟಂಡನ್ ಪುತ್ರಿ