VIDEO | ಒಳ್ಳೆಯ ಸ್ನೇಹಿತರು ನಕ್ಷತ್ರಗಳಂತೆ; 40 ವರ್ಷದ ಸ್ನೇಹವನ್ನು ಮೆಲುಕು ಹಾಕಿದ ನಟಿ ರೋಜಾ-ರಮ್ಯಾ ಕೃಷ್ಣ

ಆಂಧ್ರಪ್ರದೇಶ: ಬಹುಭಾಷಾ ನಟಿಯರಾದ ರಮ್ಯಾ ಕೃಷ್ಣ ಮತ್ತು ರೋಜಾ ಅವರು ತಮ್ಮ 40 ವರ್ಷದ ಸ್ನೇಹವನ್ನು ಮೆಲುಕು ಹಾಕಿದ್ದು, ಈ ಕುರಿತು ಟ್ವಿಟರ್​​ನಲ್ಲಿ ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ಸಮಂತಾ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೋತಿ; ಈ ಫೋಟೋ ನೋಡಿದ್ರಾ..? 20ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಅನೇಕ ಚಿತ್ರಗಳಲ್ಲಿ ಅಭಿನಯಿಸಿ, ಸಿನಿಪ್ರಿಯರನ್ನು ಮನರಂಜಿಸಿದ ನಟಿಯರಲ್ಲಿ ರಮ್ಯಾ ಕೃಷ್ಣ ಮತ್ತು ರೋಜಾ ಪ್ರಮುಖರು. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳ ಸಿನಿಮಾಗಳಲ್ಲಿ … Continue reading VIDEO | ಒಳ್ಳೆಯ ಸ್ನೇಹಿತರು ನಕ್ಷತ್ರಗಳಂತೆ; 40 ವರ್ಷದ ಸ್ನೇಹವನ್ನು ಮೆಲುಕು ಹಾಕಿದ ನಟಿ ರೋಜಾ-ರಮ್ಯಾ ಕೃಷ್ಣ