ಬೆಂಗಳೂರಿಗೆ ಮರಳಿದ ಮೋಹಕ ತಾರೆ ರಮ್ಯಾ; ಕುತೂಹಲ ಸೃಷ್ಟಿಸಿದೆ ಅನಿರೀಕ್ಷಿತ ಆಗಮನ..!

ಬೆಂಗಳೂರು: ಸಿನಿಮಾ ಮತ್ತು ರಾಜಕೀಯದಿಂದ ದೂರ ಇರುವ ನಟಿ ರಮ್ಯಾ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಡಿ.3 ರಂದು ಬೆಂಗಳೂರಿಗೆ ಬಂದಿಳಿದಿರುವ ನಟಿ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿರುವ ಒಂದು ಪೋಸ್ಟ್. ಇನ್​ಸ್ಟಾಗ್ರಾಮ್​ನಲ್ಲಿ ಮೋಹಕ ತಾರೆ ತಾವು ಬೆಂಗಳೂರಿಗೆ ಬಂದು ಇಳಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಕರೊನಾ ಟೆಸ್ಟ್ ಬಗ್ಗೆ ಹಂಚಿಕೊಂಡಿದ್ದಾರೆ. ಸದಾ ಸುದ್ದಿಯಲ್ಲಿರುವ ನಟಿ ರಮ್ಯಾ ಪೋಸ್ಟ್​​ನಲ್ಲಿ ಈ ಭಾರಿ ಕರೊನಾ ಮತ್ತು ವ್ಯವಸ್ಥೆಯ … Continue reading ಬೆಂಗಳೂರಿಗೆ ಮರಳಿದ ಮೋಹಕ ತಾರೆ ರಮ್ಯಾ; ಕುತೂಹಲ ಸೃಷ್ಟಿಸಿದೆ ಅನಿರೀಕ್ಷಿತ ಆಗಮನ..!