ಮತ್ತೆ ನಟಿ ರಮ್ಯಾ ಮದುವೆ ವಿಚಾರ ಪ್ರಸ್ತಾಪ; ಈ ಸಲ ನಟಿ ಏನಂದ್ರು?

ವಿಜಯಪುರ: ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿರುವ ನಟಿ, ಮಾಜಿ ಸಂಸದೆ ರಮ್ಯಾಗೆ ಹೋದಲ್ಲೆಲ್ಲ ಮದುವೆ ಯಾವಾಗ ಎಂಬ ಪ್ರಶ್ನೆಯೇ ಕೇಳಿ ಬರುತ್ತಿದೆ. ಇಂದು ವಿಜಯಪುರದಲ್ಲಿ ಪ್ರಚಾರದಲ್ಲಿರುವ ಅವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆ ಮತ್ತೊಮ್ಮೆ ಎದುರಾಗಿದೆ. ಇದನ್ನೂ ಓದಿ: ನಾಳೆ ನೀಟ್ ಪರೀಕ್ಷೆ: ಹಾಫ್​ ಶರ್ಟ್​​-ಚಪ್ಪಲಿ ಕಡ್ಡಾಯ; ಪ್ರವೇಶಪತ್ರದ ಜತೆ ಏನಿರಬೇಕು? ವಿಜಯಪುರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಎಂ.ಬಿ.ಪಾಟೀಲ್ ಪರ ಪ್ರಚಾರದಲ್ಲಿ ತೊಡಗಿದ್ದ ರಮ್ಯಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ಹತ್ಯೆ ಮಾಡುವುದಾಗಿ ಮಣಿಕಂಠ … Continue reading ಮತ್ತೆ ನಟಿ ರಮ್ಯಾ ಮದುವೆ ವಿಚಾರ ಪ್ರಸ್ತಾಪ; ಈ ಸಲ ನಟಿ ಏನಂದ್ರು?