ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

ಬೆಂಗಳೂರು: ‘ಐ ಲವ್​ ಯೂ’ ಸಿನಿಮಾದಲ್ಲಿ ನಟಿಸಿ ಒಂದು ಹಾಡಿನ ಕಾರಣಕ್ಕೆ ತೀರಾ ಗಮನ ಸೆಳೆದಿದ್ದ ನಟಿ ರಚಿತಾ ರಾಮ್​ ಇದೀಗ ‘ಲವ್​ ಯೂ ರಚ್ಚು’ ಸಿನಿಮಾದಲ್ಲೂ ಅಂಥದ್ದೇ ಕಾರಣಕ್ಕೆ ಟಾಕ್​ ಆಫ್​ ದ ಟೌನ್​ ಎಂಬಂತೆ ಆಗಿದ್ದಾರೆ. ಅಷ್ಟಕ್ಕೂ ಹಾಗಾಗಲಿಕ್ಕೆ ಕಾರಣ ಮತ್ತಂಥದ್ದೇ ದೃಶ್ಯ ಹಾಗೂ ರಚಿತಾ ಮಾತು. ಗುರು ದೇಶಪಾಂಡೆ ನಿರ್ಮಾಣ, ಶಂಕರ್ ಎಸ್​. ರಾಜ್ ನಿರ್ದೇಶನದಲ್ಲಿ ಅಜೇಯ್​ ರಾವ್​ ಹಾಗೂ ರಚಿತಾ ರಾಮ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಲವ್ ಯೂ ರಚ್ಚು’ ಚಿತ್ರದ … Continue reading ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​