Rachel David Interview ಆ್ಯಕ್ಷನ್ ಪ್ರಿಯೆ ರೇಚೆಲ್ ; ಪಾಟರಿ, ಸಂಗೀತ, ಪಿಯಾನೋ ಕಲಿಕೆಯಲ್ಲಿ ಬಿಜಿಯಾದ ನಟಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ‘ಲವ್ ಮಾಕ್ಟೇಲ್ 2’ ಮೂಲಕ ’ಸಿಹಿ’ಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೇಚಲ್ ಡೇವಿಡ್. ಸದ್ಯ ‘ಶೆಫ್​ ಚಿದಂಬರ’ ಸೇರಿ ಕನ್ನಡದ ಮೂರು ಚಿತ್ರಗಳು ಸೇರಿದಂತೆ ತಮಿಳು ಚಿತ್ರರಂಗದಲ್ಲೂ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕ ಅವರು, ಮುಂದಿನ ಸಿನಿಮಾ, ಪಾತ್ರಗಳು, ಹವ್ಯಾಸ, ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ : BBKS10; ಕ್ಯಾಪ್ಟನ್‌ ಸ್ನೇಹಿತ್​ಗೆ ಕಠಿಣ ಶಿಕ್ಷೆ? *‘ಶೆಫ್​ ಚಿದಂಬರ’ ಅನುಭವ ಹೇಗಿತ್ತು?-ಈ ಟೀಮ್ ಪ್ಲ್ಯಾನಿಂಗ್ … Continue reading Rachel David Interview ಆ್ಯಕ್ಷನ್ ಪ್ರಿಯೆ ರೇಚೆಲ್ ; ಪಾಟರಿ, ಸಂಗೀತ, ಪಿಯಾನೋ ಕಲಿಕೆಯಲ್ಲಿ ಬಿಜಿಯಾದ ನಟಿ