ಪಾತ್ರ ಸಿಕ್ಕಿದ್ದೇ ನನ್ನ ಅದೃಷ್ಟ; ಜಾನು ಆದ ಪ್ರಿಯಾಂಕಾ ತಿಮ್ಮೇಶ್

ಬೆಂಗಳೂರು: ‘ಪಾತ್ರ ಸಿಕ್ಕಿದ್ದೇ ನನ್ನ ಅದೃಷ್ಟ. ಹಲವು ನಾಯಕಿಯರಿದ್ದರೂ ನನ್ನನ್ನು ನಂಬಿ ಈ ಪಾತ್ರ ಕೊಟ್ಟಿದ್ದಾರೆ. ಚಿತ್ರ ಪ್ರೀತಿಯಿಂದ ಪ್ರಾರಂಭವಾಗಿ ಪ್ರೀತಿಯಿಂದ ಮುಗಿಯುತ್ತದೆ. ಆ ಪ್ರೀತಿ ನಾನಾಗಿರುವುದು ಇನ್ನೂ ಖುಷಿ …’ ಒಂದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಾರೆ ಪ್ರಿಯಾಂಕಾ ತಿಮ್ಮೇಶ್. ಪ್ರಜ್ವಲ್ ಅಭಿನಯದ ‘ಅರ್ಜುನ್ ಗೌಡ’ ಚಿತ್ರದಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದ್ದು, ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಪ್ರಿಯಾಂಕಾ. ಈ ಚಿತ್ರವು ತನ್ನ ಕೆರಿಯರ್​ಗೆ ಇನ್ನೊಂದು ಬ್ರೇಕ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ. ತಮ್ಮ … Continue reading ಪಾತ್ರ ಸಿಕ್ಕಿದ್ದೇ ನನ್ನ ಅದೃಷ್ಟ; ಜಾನು ಆದ ಪ್ರಿಯಾಂಕಾ ತಿಮ್ಮೇಶ್