ಪ್ರಿಯಾಂಕಾ ಚೋಪ್ರಾ ಬೆನ್ನ ಹಿಂದಿದ್ದಾಳೆ ಮಹಾಕಾಳಿ; ವಿಶೇಷ ವಿನ್ಯಾಸದ ದಿರಿಸು ತೊಟ್ಟ ಪಿಗ್ಗಿ

ಮುಂಬೈ: ನಟಿಮಣಿಯರು ನಟನೆಯ ಮೂಲಕ ಗಮನಸೆಳೆಯುವುದರ ಜತೆಗೆ ವಿವಿಧ ಬಗೆಯ ವಿನ್ಯಾಸದ ದಿರಿಸಿನ ಮೂಲಕವೂ ಗುರುತಿಸಿಕೊಳ್ಳುತ್ತಾರೆ. ಅದರಲ್ಲೂ ಪ್ರಿಯಾಂಕಾ ಚೋಪ್ರಾ ಒಂದು ಹೆಜ್ಜೆ ಮುಂದೇ ಎಂದರೆ ಅತಿಶಯೋಕ್ತಿ ಏನಲ್ಲ. ಏಕೆಂದರೆ, ಈ ಹಿಂದೆ ಹಲವು ಸಿನಿಮೋತ್ಸವಗಳಿಗೆ ಹೋದ ಸಂದರ್ಭದಲ್ಲಿ ಅವರು ಧರಿಸಿದ ಉಡುಪಿನ ವಿಚಾರವಾಗಿ ಸಾಕಷ್ಟು ಸದ್ದು ಮಾಡಿದ್ದರು. ಇದೀಗ ಮಹಾಕಾಳಿ ಮುಖಭಾವ ಇರುವ ವಿಶೇಷ ದಿರಿಸನ್ನು ಧರಿಸಿರುವ ಫೋಟೋ ವೈರಲ್ ಆಗಿದೆ. ಇದನ್ನೂ ಓದಿ: ಆಸ್ಪತ್ರೆಗೆ ಸೆಟ್ ಪ್ರಾಪರ್ಟಿ ದಾನ ಮಾಡಿದ ರಾಧೇ ಶ್ಯಾಮ್ ತಂಡ … Continue reading ಪ್ರಿಯಾಂಕಾ ಚೋಪ್ರಾ ಬೆನ್ನ ಹಿಂದಿದ್ದಾಳೆ ಮಹಾಕಾಳಿ; ವಿಶೇಷ ವಿನ್ಯಾಸದ ದಿರಿಸು ತೊಟ್ಟ ಪಿಗ್ಗಿ