ಧ್ಯಾನದಿಂದ ಮನಸನ್ನು ಚಾರ್ಜ್ ಮಾಡಿಕೊಳ್ಳಿ..; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​​ನಲ್ಲಿ ನಟಿ ಪ್ರೇಮಾ..

ನಾವು ಮೊದಲು ಪ್ರೀತಿಸುವುದನ್ನು ಕಲಿಯಬೇಕು. ಬೇರೆಯವರನ್ನು ಪ್ರೀತಿಸುವುದರ ಜತೆಗೆ, ನಮ್ಮನ್ನೂ ನಾವು ಪ್ರೀತಿಸಬೇಕು. ಏಕೆಂದರೆ, ಮೊದಲು ನಾವು ನಮ್ಮನ್ನು ಪ್ರೀತಿಸಿಕೊಂಡ ನಂತರ ಬೇರೆಯವರನ್ನು ಪ್ರೀತಿಸುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಮೇಲೆ ನಮಗೇ ಪ್ರೀತಿ ಇಲ್ಲ ಎಂದರೆ, ಬೇರೆಯವರನ್ನು ಹೇಗೆ ಪ್ರೀತಿಸುವುದಕ್ಕೆ ಸಾಧ್ಯ? ನಮ್ಮ ಆರೋಗ್ಯದ ಮಹತ್ವ ನಮಗೆ ಯಾವಾಗ ಗೊತ್ತಾಗುತ್ತದೆ ಗೊತ್ತಾ? ಅನಾರೋಗ್ಯದಿಂದ ಆಸ್ಪತ್ರೆಗೆ ಅಡ್ಮಿಟ್ ಆದಾಗಲೇ. ಅಲ್ಲಿಯವರೆಗೂ ಕೆಲಸದ ಬಗ್ಗೆ ಬಹಳ ಫೋಕಸ್ ಮಾಡುತ್ತೇವೆ. ಕೆರಿಯರ್ ಬಗ್ಗೆ, ಸ್ಟೇಟಸ್ ಬಗ್ಗೆ, ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಹೆಚ್ಚು ಗಮನಹರಿಸಿರುತ್ತೇವೆ … Continue reading ಧ್ಯಾನದಿಂದ ಮನಸನ್ನು ಚಾರ್ಜ್ ಮಾಡಿಕೊಳ್ಳಿ..; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​​ನಲ್ಲಿ ನಟಿ ಪ್ರೇಮಾ..