PHOTOS; ಲಾಕ್​ಡೌನ್​ ಮುಗಿದರೂ ಇನ್ನೂ ನಿಂತಿಲ್ಲ ಪ್ರಣೀತಾ ಸೇವೆ; ಹಳ್ಳಿಗರಿಗೆ ದಿನಸಿ ವಿತರಣೆ

ಬೆಂಗಳೂರು: ಲಾಕ್​ಡೌನ್ ಶುರುವಾಗಿ ತೆರವಾದ ಮೇಲೂ ಅದೆಷ್ಟೋ ಹೀರೋಯಿನ್​ಗಳು ಸುದ್ದಿಯಲ್ಲೇ ಇಲ್ಲ. ಆದರೆ, ಪ್ರಣೀತಾ ಸುಭಾಷ್ ಮಾತ್ರ ಕೊಂಚ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಲಾಕ್​ಡೌನ್ ಶುರುವಾದ ಮೊದಲದಿನದಿಂದ ಇಲ್ಲಿಯವರೆಗೂ ರಸ್ತೆಗಿಳಿದು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಣ ನೀಡುವುದರೊಂದಿಗೆ ಶುರುವಾಗಿದ್ದ ಅವರ ಕೆಲಸ ಇದೀಗ, ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿದೆ. ಇದನ್ನೂ ಓದಿ: ತ್ರಿವಿಕ್ರಮ ಟೀಸರ್ ರಿಲೀಸ್; ಮಾಸ್ ಅವತಾರದಲ್ಲಿ ಜೂ. ರವಿಚಂದ್ರನ್​ ಎಂಟ್ರಿ.. ರಂಭದಲ್ಲಿ ಪ್ರಣೀತಾ ಫೌಂಡೇಷನ್ ವತಿಯಿಂದ ಸಿನಿಮಾ ಕಾರ್ವಿುಕರಿಗೆ ಒಂದು ಲಕ್ಷ ದೇಣಿಗೆ ನೀಡಿದ್ದ ಪ್ರಣೀತಾ, … Continue reading PHOTOS; ಲಾಕ್​ಡೌನ್​ ಮುಗಿದರೂ ಇನ್ನೂ ನಿಂತಿಲ್ಲ ಪ್ರಣೀತಾ ಸೇವೆ; ಹಳ್ಳಿಗರಿಗೆ ದಿನಸಿ ವಿತರಣೆ