ಹಾಗೆ ಮಾಡಿದ್ದರೆ ನಾನು 30 ಸಿನಿಮಾಗಳಲ್ಲಿ ನಟಿಸುತ್ತಿದ್ದೆ: ನಟಿ ಪಾಯಲ್ ಘೋಷ್ ಅಚ್ಚರಿಯ ಹೇಳಿಕೆ

ಮುಂಬೈ: ನಟಿ ಪಾಯಲ್ ಘೋಷ್ ನೇರನುಡಿಗೆ ಹೆಸರುವಾಸಿಯಾಗಿದ್ದಾರೆ. ಅರ್ಧ ಬರೆದ ಆತ್ಮಹತ್ಯೆಯ ಪತ್ರ ಹಾಗೂ ಯಾವುದೋ ಗುಂಪು ದಾಳಿ ಮಾಡುತ್ತದೆ ಎಂದು ಆರೋಪ ಮಾಡುವ ಮೂಲಕವಾಗಿ ಈ ಹಿಂದೆ ಸಂಚಲನ ಮೂಡಿಸಿದ್ದರು. ಈಗ ತಾವು ಎಲ್ಲರ ಜತೆ ದೇಹ ಹಂಚಿಕೊಂಡಿದ್ದರೆ 30ಕ್ಕೂ ಅಧಿಕ ಫಿಲ್ಮ್​ಗಳಿಗೆ ನಟಿಸಬಹುದಿತ್ತು ಎಂದು ನಟಿ ಪಾಯಲ್​ ಘೋಷ್​ ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ಅದು ಸಕತ್​ ಸದ್ದು ಮಾಡುತ್ತಿದೆ. ಇಗಾಗಲೇ ಹಲವಾರು ನಟ-ನಟಿಯರು ಕಾಸ್ಟಿಂಗ್​ ಕೌಚ್​ ಕುರಿತು … Continue reading ಹಾಗೆ ಮಾಡಿದ್ದರೆ ನಾನು 30 ಸಿನಿಮಾಗಳಲ್ಲಿ ನಟಿಸುತ್ತಿದ್ದೆ: ನಟಿ ಪಾಯಲ್ ಘೋಷ್ ಅಚ್ಚರಿಯ ಹೇಳಿಕೆ