‘ಡೆವಿಲ್​’ ಚಿತ್ರದಲ್ಲಿ ಪವರ್​ಫುಲ್​ ರಾಜಕಾರಣಿಯಾದ ಮಾಳವಿಕಾ ನಾಯರ್​ ; ಅವರ ಲುಕ್​ ಹೇಗಿದೆ ಗೊತ್ತಾ?

ಜೂ. ಎನ್‌ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿರುವ ಹೊಸ ಸಿನಿಮಾ ‘ಡೆವಿಲ್’. ಈ ಚಿತ್ರದಲ್ಲಿ ಕಲ್ಯಾಣ್ ಮೊದಲ ಬಾರಿಗೆ ಸೀಕ್ರೆಟ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಕನ್ನಡದ ‘ಗಾಳಿಪಟ 2’, ತೆಲುಗಿನ ‘ವಿರೂಪಾಕ್ಷ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಸಂಯುಕ್ತಾ ಮೆನನ್ ನಟಿಸುತ್ತಿದ್ದಾರೆ. ಇದನ್ನೂ ಓದಿ : ಐಷಾರಾಮಿ ಕಾರು ಖರೀದಿಸಿದ ನಟಿ ಕರೀನಾ ಕಪೂರ್; ಕಾರಿನ ಬೆಲೆ ಎಷ್ಟು ಕೋಟಿ ಗೊತ್ತಾ? ಜತೆಗೆ ಅಜಯ್, ಸತ್ಯ, ಶ್ರೀಕಾಂತ್ … Continue reading ‘ಡೆವಿಲ್​’ ಚಿತ್ರದಲ್ಲಿ ಪವರ್​ಫುಲ್​ ರಾಜಕಾರಣಿಯಾದ ಮಾಳವಿಕಾ ನಾಯರ್​ ; ಅವರ ಲುಕ್​ ಹೇಗಿದೆ ಗೊತ್ತಾ?