ಸಿಲ್ಕ್ ಸ್ಮಿತಾ ಆತನನ್ನು ಕಣ್ಣುಮುಚ್ಚಿ ನಂಬಿ ಬಲಿಯಾದಳು; ಮಾಡಿದ ಆ ಒಂದು ತಪ್ಪು ಅವಳ ಪ್ರಾಣಕ್ಕೆ ಕುತ್ತಾಯ್ತಾ?

ಮುಂಬೈ: ನಟಿ ಸಿಲ್ಕ್ ಸ್ಮಿತಾ ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಬೋಲ್ಡ್​​ ಪಾತ್ರಗಳ ಮೂಲಕವಾಗಿ ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದ ಈ ನಟಿ ಜೀವನ ಮಾತ್ರ ಕೊನೆಗೆ ಅಂತ್ಯವಾಗಿದ್ದು ದುರಂತವಾಗಿದೆ. ಈಕೆ ಸಾವು ಇಂದಿಗೂ ನಿಗೂಢವಾಗಿದೆ. ಈ ನಟಿ ಸಾವಿನ ಕುರಿತಾಗಿ ಖ್ಯಾತ ನಟಿ ಜಯಮಾಲಿನಿ ಮಾತನಾಡಿದ್ದಾರೆ. ಸಿಲ್ಕ್ ಸ್ಮಿತಾ ಜೀವನದಲ್ಲಿ ಸಿನಿಮಾವನ್ನು ಮೀರಿಸುವ ಕಥೆಯಾಗಿದೆ. ಬಡ ಕುಟುಂಬದಲ್ಲಿ ಜನಿಸಿದ ಈಕೆ ಕುಟುಂಸ್ಥರೆಲ್ಲರನ್ನು ಬಿಟ್ಟು ಕನಿಷ್ಠ ಶಿಕ್ಷಣವೂ ಇಲ್ಲದ ಸಿಲ್ಕ್ ಸ್ಮಿತಾ ಮದ್ರಾಸಿನಲ್ಲಿ ಬದುಕಿನ ಹೋರಾಟ ಆರಂಭಿಸಿದಳು. … Continue reading ಸಿಲ್ಕ್ ಸ್ಮಿತಾ ಆತನನ್ನು ಕಣ್ಣುಮುಚ್ಚಿ ನಂಬಿ ಬಲಿಯಾದಳು; ಮಾಡಿದ ಆ ಒಂದು ತಪ್ಪು ಅವಳ ಪ್ರಾಣಕ್ಕೆ ಕುತ್ತಾಯ್ತಾ?