ನ್ಯೂಯಾರ್ಕ್​ ಟೈಮ್ಸ್ ಸ್ಕ್ವೇರ್ ಬಿಲ್​​ಬೋರ್ಡ್​ನಲ್ಲಿ ಮಿಂಚಿದ ಮೊದಲ ಸ್ಯಾಂಡಲ್​ವುಡ್​ ನಟಿ ಈಕೆ..

ಬೆಂಗಳೂರು: ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​ ಬಿಲ್​ಬೋರ್ಡ್​​ನಲ್ಲಿ ಸಾಮಾನ್ಯವಾಗಿ ಬಾಲಿವುಡ್​ ನಟಿಯರೇ ಕಾಣಿಸಿಕೊಳ್ಳುತ್ತಾರೆ. ಆದರೆ ಇದೇ ಮೊದಲ ಸಲ ಎಂಬಂತೆ ಕನ್ನಡದ ನಟಿಯೊಬ್ಬರು ಅಲ್ಲಿ ಮಿಂಚಿದ್ದಾರೆ. ಹೀಗೆ ಅಲ್ಲಿ ಕಾಣಿಸಿಕೊಂಡಿರುವ ಸ್ಯಾಂಡಲ್​ವುಡ್ ನಟಿ ಮತ್ಯಾರೂ ಅಲ್ಲ, ಇತಿ ಆಚಾರ್ಯ. ನ್ಯೂಯಾರ್ಕ್​ನಲ್ಲಿ ಇತ್ತೀಚೆಗೆ ನಡೆದ ನ್ಯೂಯಾರ್ಕ್ ಫ್ಯಾಷನ್ ವೀಕ್​​ನಲ್ಲಿ ಭಾರತ ಮೂಲದ ಫ್ಯಾಷನ್ ಡಿಸೈನರ್ ವಿನ್ಯಾಸ ಮಾಡಿದ ದಿರಿಸನ್ನು ಇತಿ ಆಚಾರ್ಯ ಶೋ ಕೇಸ್ ಮಾಡಿದ್ದರು. ಅದನ್ನು ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಪ್ರದರ್ಶಿಸುವ ಮೂಲಕ ಮೊದಲ ಬಾರಿಗೆ ಕನ್ನಡದ … Continue reading ನ್ಯೂಯಾರ್ಕ್​ ಟೈಮ್ಸ್ ಸ್ಕ್ವೇರ್ ಬಿಲ್​​ಬೋರ್ಡ್​ನಲ್ಲಿ ಮಿಂಚಿದ ಮೊದಲ ಸ್ಯಾಂಡಲ್​ವುಡ್​ ನಟಿ ಈಕೆ..