ನಟಿ ಹರ್ಷಿಕಾ ಪೂಣಚ್ಚ- ಭುವನ್ ಮದುವೆ ಫಿಕ್ಸ್; ಕೊಡವರ ಸಂಪ್ರದಾಯದಂತೆ ಆಗಸ್ಟ್ 24 ರಂದು ನಡೆಯಲಿದೆ ವಿವಾಹ

ಕೊಡಗು: ಸ್ಯಾಂಡಲ್​ವುಡ್​​​ ನಟಿ ಹರ್ಷಿಕಾ ಪೂಣಚ್ಚ ಅವರು ನಟ ಭುವನ್ ಪೊನ್ನಣ್ಣ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ ಅವರ ಮದುವೆ ಆಗಸ್ಟ್ 24 ರಂದು ನಡೆಯಲಿದೆ. ಕೊಡವರ ಸಂಪ್ರದಾಯದಂತೆ, ಕೊಡಗಿನಲ್ಲಿ ಮದುವೆ ನಡೆಯಲಿದೆ. ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಸಿನಿಮಾ ತಾರೆಯರು ಪಾಲ್ಗೊಳ್ಳುವ ನೀರಿಕ್ಷೆ ಇದೆ. ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಕೊಡಗಿನಲ್ಲಿ ಸರಳವಾಗಿ ನಡೆದಿದೆ. ಈ ಕಾರ್ಯದ ವೇಳೆ ಎರಡೂ ಕುಟುಂಬದ ಕೆಲವರು ಮಾತ್ರ ಭಾಗಿಯಾಗಿದ್ದರು. … Continue reading ನಟಿ ಹರ್ಷಿಕಾ ಪೂಣಚ್ಚ- ಭುವನ್ ಮದುವೆ ಫಿಕ್ಸ್; ಕೊಡವರ ಸಂಪ್ರದಾಯದಂತೆ ಆಗಸ್ಟ್ 24 ರಂದು ನಡೆಯಲಿದೆ ವಿವಾಹ