ಪ್ರಿಯಕರನ ಹೆಸರು ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದ ನಟಿ ಚಂದನಾ!

ಬೆಂಗಳೂರು: ಪ್ರಿಯಕರ ಮಾಡಿದ ವಂಚನೆಯಿಂದ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡ ಸ್ಯಾಂಡಲ್‌ವುಡ್ ನಟಿ ಚಂದನಾ, ಆತನ ಹೆಸರನ್ನು ವಾಟ್ಸ್‌ಆ್ಯಪ್‌ನಲ್ಲಿ ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದಳು! ಪ್ರಿಯಕರ ದಿನೇಶ್‌ಗೆ ಐದು ಲಕ್ಷ ರೂ. ಕೊಟ್ಟಿದ್ದ ಚಂದನಾ, ಆತ ಮದುವೆಯಾಗುವುದಿಲ್ಲ ಎಂಬುದು ಖಚಿತವಾದ ಬಳಿಕ ಆ ಹಣವನ್ನು ವಾಪಸ್ ಕೇಳಿದ್ದು, ಆತ ‘ಆಗ ಕೊಡುತ್ತೇನೆ, ಈಗ ಕೊಡುತ್ತೇನೆ’ ಎಂದು ಸತಾಯಿಸಿದ್ದು ಎಲ್ಲವೂ ಅವರಿಬ್ಬರ ವಾಟ್ಸ್‌ಆ್ಯಪ್ ಮೆಸೇಜ್‌ಗಳಿಂದ ದೃಢಪಟ್ಟಿದೆ. ಆ ಸಂಭಾಷಣೆಯ ಪೂರ್ಣ ರೂಪ ಇಲ್ಲಿದೆ. ಇದನ್ನೂ ಓದಿ: ಪ್ರೀತಿ … Continue reading ಪ್ರಿಯಕರನ ಹೆಸರು ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದ ನಟಿ ಚಂದನಾ!