ಯಾರು ಗೊತ್ತಾ ‘ಹೆಬ್ಬುಲಿ’ ಹುಡುಗಿ ಅಮಲಾ ಪೌಲ್​ಗೆ ಮಂಡಿಯೂರಿ ಪ್ರಪೋಸ್​ ಮಾಡಿದ ಹೊಸ ಬಾಯ್​ಫ್ರೆಂಡ್​?

ಕನ್ನಡದ ‘ಹೆಬ್ಬುಲಿ’ ಸೇರಿ ತಮಿಳು, ತೆಲುಗು, ಮಲಯಾಳಂನಲ್ಲಿ 40ಕ್ಕೂ ಅಧಿಕ ಚಿತ್ರಗಳಲ್ಲಿ ಮಿಂಚಿರುವ ಖ್ಯಾತಿ ನಟಿ ಅಮಲಾ ಪೌಲ್‌ಗೆ ಸಲ್ಲುತ್ತದೆ. 2014ರಲ್ಲಿ ಅಮಲಾ, ತಮಿಳು ನಿರ್ದೇಶಕ ಎ.ಎಲ್. ವಿಜಯ್ ಮದುವೆಯಾಗಿದ್ದರು. ಆದರೆ, ಮೂರು ವರ್ಷಗಳಲ್ಲೇ ಇಬ್ಬರ ನಡುವೆ ಬಿರುಕುಂಟಾಗಿ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 2019ರಲ್ಲಿ ಚೆನ್ನೈ ಮೂಲದ ವೈದ್ಯೆ ಡಾ. ಐಶ್ವರ್ಯಾರನ್ನು ವರಿಸಿದ ವಿಜಯ್, ಹೊಸ ಜೀವನ ಪ್ರಾರಂಭಿಸಿದರು. ಈಗ ಈ ಜೋಡಿಗೆ ಮೂರು ವರ್ಷದ ಮುದ್ದಾದ ಗಂಡು ಮಗುವಿದೆ. ಇದನ್ನೂ ಓದಿ : ಓಂಪ್ರಕಾಶ್​ … Continue reading ಯಾರು ಗೊತ್ತಾ ‘ಹೆಬ್ಬುಲಿ’ ಹುಡುಗಿ ಅಮಲಾ ಪೌಲ್​ಗೆ ಮಂಡಿಯೂರಿ ಪ್ರಪೋಸ್​ ಮಾಡಿದ ಹೊಸ ಬಾಯ್​ಫ್ರೆಂಡ್​?