ಅವಕಾಶ ಕೊಡಿ ಅಂದ್ರೆ ಬಟ್ಟೆ ಬಿಚ್ಚು, ಮಚ್ಚೆ ಇದ್ಯಾ… ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಆಮನಿ!

ಆಂಧ್ರಪ್ರದೇಶ: ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ನಟಿಮಣಿಯರ ಪೈಕಿ ನಟಿ ಆಮನಿ ಕೂಡ ಒಬ್ಬರು. ಹಲವಾರು ಸಿನಿಮಾಗಳಲ್ಲಿ ನಟಿಸಿದ ಇವರು, ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದರು. ಅದಾದ ಕೆಲವು ವರ್ಷಗಳ ಬಳಿಕ ಟಾಲಿವುಡ್‌ಗೆ ಮರಳಿದ್ದು, ಒಂದಷ್ಟು ಧಾರವಾಹಿಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. ಒಂದು ಕಾಲಘಟ್ಟದಲ್ಲಿ ಅವಕಾಶ ಅರಸಿ ಬಂದಾಗ ತಾನು ಎದುರಿಸಿದ ಕಾಸ್ಟಿಂಗ್​ ಕೌಚ್​ ಅನುಭವವನ್ನು ನಟಿ ಬಟಾಬಯಲು ಮಾಡಿದ್ದಾರೆ. ಇದನ್ನೂ ಓದಿ: ಯಶಸ್ವಿ ಯುವ ಉದ್ಯಮಿ ಸಿ.ಎಸ್​. ವೇಣುಗೋಪಾಲ್​​; ಕಟ್ಟಡ ವಿನ್ಯಾದಲ್ಲಿ ನೈಪುಣ್ಯ​ … Continue reading ಅವಕಾಶ ಕೊಡಿ ಅಂದ್ರೆ ಬಟ್ಟೆ ಬಿಚ್ಚು, ಮಚ್ಚೆ ಇದ್ಯಾ… ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಆಮನಿ!